About Us

Belaku.net ಒಂದು ಸ್ವತಂತ್ರ ಕನ್ನಡ ಡಿಜಿಟಲ್ ಮಾಹಿತಿ ವೇದಿಕೆ. ಇಲ್ಲಿ ತಾಜಾ ಸುದ್ದಿ, ಉದ್ಯೋಗ ಮಾಹಿತಿ, ಶಿಕ್ಷಣ ಅಪ್ಡೇಟ್ಸ್, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಯನ್ನು ಅಧಿಕೃತ ಮೂಲಗಳ ಆಧಾರದ ಮೇಲೆ ಸಂಗ್ರಹಿಸಿ ಸರಳವಾಗಿ ಪ್ರಕಟಿಸಲಾಗುತ್ತದೆ. ಓದುಗರಿಗೆ ನಿಖರ, ವಿಶ್ವಾಸಾರ್ಹ ಮತ್ತು ಸುಲಭವಾಗಿ ಅರ್ಥವಾಗುವ ಮಾಹಿತಿ ನೀಡುವುದೇ ನಮ್ಮ ಮುಖ್ಯ ಉದ್ದೇಶ.