LPG Rate Hike: ಒಂದೇ ದಿನದಲ್ಲಿ ₹195 ಏರಿಕೆ! ಯಾವ ನಗರದಲ್ಲಿ ಎಷ್ಟು ಗೊತ್ತಾ?

LPG Price News

ಬೆಂಗಳೂರು: ಬೆಳಗಾವಿ ಕುಂದಾ, ದಾವಣಗೆರೆ ಬೆಣ್ಣೆ ದೋಸೆ, ಮೈಸೂರು ಪಾಕ್… ಇಷ್ಟೊಂದು ರುಚಿಯಾದ ತಿನಿಸುಗಳನ್ನು ಸವಿಯೋದಕ್ಕೆ ಹೋಟೆಲ್‌ಗೆ ಹೋದ್ರೆ, ಈಗ ಬಿಲ್ ನೋಡಿದ್ರೆ ಶಾಕ್ ಆಗ್ತಿದೆಯಾ? ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು—ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಏರಿಕೆ! ಪ್ರತಿ ತಿಂಗಳಂತೆ ಏಪ್ರಿಲ್ 1ರಂದು ತೈಲ ಕಂಪನಿಗಳು ಬೆಲೆ ಪರಿಷ್ಕರಣೆ ಮಾಡಿದ್ದು, ಈ ಬಾರಿ ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್, ಬೇಕರಿ, ಕ್ಯಾಟರಿಂಗ್ ಮತ್ತು ಟೀ ಸ್ಟಾಲ್ ಉದ್ಯಮಿಗಳಿಗೆ ಮತ್ತೊಂದು … Read more