4ನೇ ಬಾರಿ ಶಾಕ್! ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಕಂಗಾಲಾದ ವಾಹನ ಸವಾರರು!

ವಾಹನ ಸವಾರರೇ, ಮತ್ತೊಮ್ಮೆ ನಿಮ್ಮ ಜೇಬಿಗೆ ಕತ್ರಿ ಬೀಳಲಿದೆ. ಹನ್ನೊಂದನೇ ದಿನದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಶಾಕ್ ತಪ್ಪಿಲ್ಲ. ಹೌದು, ಕೇಂದ್ರ ಸರ್ಕಾರ 11 ದಿನಗಳ ಅವಧಿಯಲ್ಲಿ ಇದು ನಾಲ್ಕನೇ ಬಾರಿಗೆ ಇಂಧನ ದರಗಳನ್ನು ಹೆಚ್ಚಿಸಿದೆ. ಕೇವಲ ಒಂದು ದಿನದ ವಿಶ್ರಾಂತಿಯ ನಂತರ, ಮತ್ತೆ ಹೆಚ್ಚಳವಾಗಿದ್ದು, ಜನಸಾಮಾನ್ಯರನ್ನು ಆತಂಕಕ್ಕೆ ತಳ್ಳಿದೆ. ದೆಹಲಿಯಲ್ಲಿ ₹100 ಗಡಿ ದಾಟಿದ ಪೆಟ್ರೋಲ್! ಈ ಹೊಸ ಏರಿಕೆಯಿಂದಾಗಿ, ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹100 ರ ಗಡಿಯನ್ನು ದಾಟಿದೆ. ಹೌದು, … Read more