ಮಾರ್ಚ್ 31 ಡೆಡ್‌ಲೈನ್! ಪಂಚಾಯತ್ ತೆರಿಗೆ ಕಟ್ಟಿಲ್ಲ ಅಂದ್ರೆ 5% ದಂಡ ಖಚಿತ

Property Tax

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಇದು ಅತ್ಯಂತ ಮುಖ್ಯ ಸುದ್ದಿ. ಇಷ್ಟು ದಿನ “ನಾಳೆ ಕಟ್ಟ್ತೀನಿ” ಅಂತ ಮುಂದೂಡುತ್ತಿದ್ದೀರಾ? ಅಥವಾ ಬಿಲ್ ಕಲೆಕ್ಟರ್ ಬರುವವರೆಗೂ ಕಾಯ್ತಿದ್ದೀರಾ? ಹಾಗಿದ್ರೆ ಈಗಲೇ ಎಚ್ಚರವಾಗೋ ಸಮಯ ಬಂದಿದೆ. ಪಂಚಾಯತ್ ರಾಜ್ ಇಲಾಖೆ 2025-26ನೇ ಸಾಲಿನ ಆಸ್ತಿ ತೆರಿಗೆ (Property Tax) ಮತ್ತು ನೀರಿನ ಕಂದಾಯ ಪಾವತಿಗೆ ಮಾರ್ಚ್ 31, 2026 ಅಂತಿಮ ಗಡುವು ನಿಗದಿಪಡಿಸಿದೆ. ಈ ದಿನಾಂಕದೊಳಗೆ ತೆರಿಗೆ ಪಾವತಿಸದೇ ಇದ್ದರೆ, ನಿಮ್ಮ ಮೇಲೆ ನೇರವಾಗಿ 5% … Read more