ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕ್ರಾಂತಿ: ಪೋಷಕರಿಗೆ ಹೊಸ ರೂಲ್ಸ್!

nirantara student attendance

ನಿಮ್ಮ ಮಕ್ಕಳು ಪ್ರತಿದಿನ ಸರಿಯಾದ ಸಮಯಕ್ಕೆ ಶಾಲೆಗೆ ತಲುಪುತ್ತಿದ್ದಾರೆಯೇ? ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಗೀಚುವ ಹಳೆಯ ಪದ್ಧತಿಯಿಂದಾಗಿ ನಿಮ್ಮ ಮಗುವಿನ ಹಾಜರಾತಿಯಲ್ಲಿ ಯಾವುದೇ ಅಕ್ರಮ ನಡೆಯುತ್ತಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಮತ್ತು ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಸರ್ಕಾರ ಮುಂದಾಗಿದೆ. ಹೌದು, ಈಗಿನ ಡಿಜಿಟಲ್ ಯುಗದಲ್ಲಿ, ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲೂ ಒಂದು ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಇನ್ಮೇಲೆ ವಿದ್ಯಾರ್ಥಿಗಳ ಮುಖ ನೋಡಿಯೇ ಹಾಜರಾತಿ (Attendance) ತೆಗೆದುಕೊಳ್ಳುವ ‘ನಿರಂತರ’ ಎಂಬ ಹೊಸ ಯೋಜನೆ … Read more