42°C ದಾಟಿದ ರಣಬಿಸಿಲು! ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಬೆಂಗಳೂರು (ಏ.16): ರಾಜ್ಯದಲ್ಲಿ ಬೇಸಿಗೆಯ ಬೇಗೆ ತಾಳಲಾರದ ಮಟ್ಟಕ್ಕೆ ತಲುಪಿದೆ. ಸೂರ್ಯದೇವ ಅಕ್ಷರಶಃ ಬೆಂಕಿ ಉಗುಳುತ್ತಿದ್ದಾನೆ, ಹಲವು ಜಿಲ್ಲೆಗಳಲ್ಲಿ ತಾಪಮಾನ ದಾಖಲೆ ಬರೆಯುತ್ತಿದೆ. ಆದರೆ, ಬಿಸಿಲಿನಿಂದ ಕಂಗೆಟ್ಟಿರುವ ಜನರಿಗೆ ಹವಾಮಾನ ಇಲಾಖೆ (IMD) ಅಚ್ಚರಿಯ ಮತ್ತು ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಒಂದೆಡೆ ಉತ್ತರ ಕರ್ನಾಟಕ ಬಿಸಿಗಾಳಿಗೆ ತತ್ತರಿಸುತ್ತಿದ್ದರೆ, ಇನ್ನೊಂದೆಡೆ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ವರುಣದೇವ ತಂಪೆರೆಯಲು ಸಿದ್ಧನಾಗಿದ್ದಾನೆ. ಇಂದಿನ (ಏಪ್ರಿಲ್ 16, 2026) ಕಂಪ್ಲೀಟ್ ಹವಾಮಾನ ವರದಿ ಇಲ್ಲಿದೆ. ಉತ್ತರ ಕರ್ನಾಟಕದಲ್ಲಿ ‘ಹೀಟ್ ವೇವ್’ … Read more