ವಾಟ್ಸ್ಆ್ಯಪ್ ಪ್ರೀಮಿಯಂ ಆಗುತ್ತಿದೆ! ‘ವಾಟ್ಸ್ಆ್ಯಪ್ ಪ್ಲಸ್’ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
ಮೆಟಾ ಒಡೆತನದ ವಿಶ್ವದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್, ಈಗ ತನ್ನ ಬಳಕೆದಾರರಿಗಾಗಿ ಒಂದು ಮಹತ್ವದ ಬದಲಾವಣೆಗೆ ಮುಂದಾಗಿದೆ. ಅದುವೇ ‘ವಾಟ್ಸ್ಆ್ಯಪ್ ಪ್ಲಸ್’. ಇದು ಪಾವತಿಸಿದ ಚಂದಾದಾರಿಕೆ ಯೋಜನೆಯಾಗಿದ್ದು, ಹೆಚ್ಚಿನ ಫೀಚರ್ಸ್ ಬಯಸುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಾಮಾನ್ಯ ಬಳಕೆದಾರರು ಆತಂಕಪಡಬೇಕಿಲ್ಲ, ಯಾಕೆಂದರೆ ಮೂಲ ಅಪ್ಲಿಕೇಶನ್ ಎಂದಿನಂತೆ ಉಚಿತವಾಗಿಯೇ ಇರಲಿದೆ.. ವಾಟ್ಸ್ಆ್ಯಪ್ ಪ್ಲಸ್ನಲ್ಲಿರುವ ವಿಶೇಷ ಫೀಚರ್ಸ್ ಮತ್ತು ಇತರ ವಿವರಗಳು ಇಲ್ಲಿವೆ ನೋಡಿ: ಹೊಸ ವಾಟ್ಸ್ಆ್ಯಪ್ ಪ್ಲಸ್ ವಿಶೇಷತೆಗಳೇನು? ಈ ಚಂದಾದಾರಿಕೆಯು ಸಾಮಾನ್ಯ ಬಳಕೆದಾರರಿಗೆ ಲಭ್ಯವಿಲ್ಲದ ಕೆಲವು … Read more