₹100 ಹೂಡಿಕೆ = ₹2,50,000 ಲಾಭ! ಇದು ಅಂಚೆ ಇಲಾಖೆಯ ಸುರಕ್ಷಿತ ‘ಮ್ಯಾಜಿಕ್’ ಸ್ಕೀಮ್!
“ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ” ಎನ್ನುವ ಗಾದೆ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಇಂದಿನ ಕಾಲದಲ್ಲಿ ಹಣ ಉಳಿಸುವುದು ಅಷ್ಟು ಸುಲಭವಲ್ಲ. ಕೈಗೆ ಬಂದ ಸಂಬಳ ಅಥವಾ ಆದಾಯ ಎಲ್ಲಿ ಹೋಗುತ್ತದೆ ಎಂದು ತಿಳಿಯುವುದೇ ಇಲ್ಲ. ಆದರೆ, ಸ್ವಲ್ಪ ಯೋಚಿಸಿ ನೋಡಿ.. ನಾವು ದಿನಕ್ಕೆ ಸುಮ್ಮನೆ ಚಹಾ-ಕಾಫಿ ಅಥವಾ ಸಣ್ಣಪುಟ್ಟ ಖರ್ಚುಗಳಿಗೆ ಕನಿಷ್ಠ 100 ರೂಪಾಯಿ ಖರ್ಚು ಮಾಡುತ್ತೇವೆ. ಅದೇ 100 ರೂಪಾಯಿಯನ್ನು ಪ್ರತಿದಿನ ಒಂದು ಶಿಸ್ತಿನಂತೆ ಉಳಿಸಿದರೆ, ಅದು ಲಕ್ಷಾಂತರ … Read more