ಕಿರಣ್ ಪ್ರತಿಭಾ ಸ್ಕಾಲರ್ಶಿಪ್ 2026: ಉಚಿತ ವಸತಿ, ಪುಸ್ತಕ ಮತ್ತು ಪೂರ್ಣ ಶಾಲಾ ಫೀಸ್! ಹೀಗೆ ಅರ್ಜಿ ಹಾಕಿ
ಬೆಂಗಳೂರು: ನಿಮ್ಮ ಮನೆಯಲ್ಲಿ ಓದಿನಲ್ಲಿ ತುಂಬಾ ಚುರುಕಾಗಿರುವ ಮಗುವಿದೆಯಾ? ಓದಿ ದೊಡ್ಡ ಆಫೀಸರ್ ಆಗಬೇಕು ಎಂಬ ಕನಸು ಆ ಮಗುವಿನ ಕಣ್ಣಲ್ಲಿದೆಯಾ? ಆದರೆ, ನಿಮ್ಮ ಬಡತನ ಅಥವಾ ಆರ್ಥಿಕ ಸಂಕಷ್ಟ ಆ ಮಗುವಿನ ಕನಸಿಗೆ ಅಡ್ಡಬರುತ್ತಿದೆಯಾ? ಪ್ರತಿವರ್ಷ ಶಾಲೆ ಫೀಸ್, ಪುಸ್ತಕದ ಖರ್ಚು ನೆನೆದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿಯೇ ಇಲ್ಲಿದೆ ಒಂದು ಅದ್ಭುತವಾದ ಸಿಹಿ ಸುದ್ದಿ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಂತೆ ಬಂದಿದೆ ಈ ಯೋಜನೆ. ಹೌದು, ‘ಕಿರಣ್ ಫೌಂಡೇಶನ್’ ವತಿಯಿಂದ ‘ಕಿರಣ್ ಪ್ರತಿಭಾ … Read more