ಬ್ರೇಕಿಂಗ್ ನ್ಯೂಸ್: ಶಾಲಾ ಮಕ್ಕಳಿಗೆ ವಾಟ್ಸಾಪ್‌ನಲ್ಲಿ ಹೋಮ್‌ವರ್ಕ್ ಕಟ್! ಸರ್ಕಾರದ ಈ ಹೊಸ ರೂಲ್ಸ್
ಪೋಷಕರೇ ನೆಮ್ಮದಿಯ ನಿಟ್ಟುಸಿರು ಬಿಡಿ. ನಿಮ್ಮ ಮಗು ಶಾಲೆ ಮುಗಿಸಿ ಮನೆಗೆ ಬಂದ ತಕ್ಷಣ ‘ಅಮ್ಮ ಮೊಬೈಲ್ ಕೊಡು, ಟೀಚರ್ ಹೋಮ್‌ವರ್ಕ್ ಕಳಿಸಿದ್ದಾರೆ’ ಎಂದು ಕೇಳುವುದು ಇನ್ಮುಂದೆ ಬಂದ್ ಆಗಲಿದೆ. ಹೋಮ್‌ವರ್ಕ್ ಮಾಡುವ ನೆಪದಲ್ಲಿ ಮಗು ಗಂಟೆಗಟ್ಟಲೆ ಮೊಬೈಲ್ ಹಿಡಿದು ಕುಳಿತುಕೊಳ್ಳುವುದು ಇನ್ಮುಂದೆ ತಪ್ಪಲಿದೆ. ನಿಮ್ಮ ತಲೆನೋವಿಗೆ ಒಂದು ದೊಡ್ಡ ಪರಿಹಾರ ಸಿಕ್ಕಿದೆ. ಹೌದು, ಇನ್ಮುಂದೆ ಯಾವುದೇ ಶಾಲೆಗಳು ಮಕ್ಕಳ ಮನೆಗೆಲಸವನ್ನು ವಾಟ್ಸಾಪ್‌ನಲ್ಲಿ ಕಳುಹಿಸುವಂತಿಲ್ಲ. ಮಕ್ಕಳನ್ನು ಮೊಬೈಲ್ ದಾಸರಾಗುವುದರಿಂದ ತಪ್ಪಿಸಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ … Read more