ಏ. 1 ರಿಂದ 5 ದೊಡ್ಡ ಬದಲಾವಣೆ: ನಿಮ್ಮ ಜೇಬಿನ ಮೇಲೇ ನೇರ ಏಟು! ಕಾರ್, ಬ್ಯಾಂಕ್ ಅಕೌಂಟ್ ಇರೋ ಪ್ರತಿಯೊಬ್ಬರೂ ತಪ್ಪದೇ ಓದಿ..

april 1st rules changes

ಮಾರ್ಚ್ ತಿಂಗಳು ಮುಕ್ತಾಯದ ಹಂತದಲ್ಲಿದೆ. ಇಡೀ ದೇಶ ಹೊಸ ಹಣಕಾಸು ವರ್ಷಕ್ಕೆ (New Financial Year) ಅಡಿಯಿಡಲು ಸಜ್ಜಾಗಿದೆ. ಏಪ್ರಿಲ್ 1 ಅಂದ್ರೆ ಬರೀ ಕ್ಯಾಲೆಂಡರ್ ಬದಲಾವಣೆಯಲ್ಲ, ಬದಲಾಗಿ ನಮ್ಮೆಲ್ಲರ ದೈನಂದಿನ ಜೀವನದ ಮೇಲೆ, ಮುಖ್ಯವಾಗಿ ಜೇಬಿನ ಮೇಲೆ ನೇರ ಪರಿಣಾಮ ಬೀರಲಿರುವ ಮಹತ್ವದ ಬದಲಾವಣೆಗಳ ದಿನ! ಈ ಬಾರಿ ಅತಿ ದೊಡ್ಡ ಬದಲಾವಣೆ ಎಂದರೆ, 65 ವರ್ಷ ಹಳೆಯದಾದ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಸಂಪೂರ್ಣ ಹೊಸ ಕಾನೂನು ಜಾರಿಗೆ ಬರುತ್ತಿದೆ. ಬ್ಯಾಂಕ್ ಖಾತೆಯಿಂದ ಹಿಡಿದು … Read more