ಮನೆಲ್ಲೇ ಕುಳಿತು Ration Card ತಿದ್ದುಪಡಿ ಮಾಡಿ – ಇಲ್ಲಿದೆ Step-by-Step ವಿಧಾನ
ಇಂದಿನ ಕಾಲದಲ್ಲಿ ರೇಷನ್ ಕಾರ್ಡ್ ಅಂದರೆ ಕೇವಲ ಅಕ್ಕಿ–ಗೋಧಿ ಪಡೆಯುವ ಪಡಿತರ ಚೀಟಿ ಮಾತ್ರವಲ್ಲ. ಇದು ಸರ್ಕಾರದ ಹಲವಾರು ಪ್ರಮುಖ ಯೋಜನೆಗಳಿಗೂ ಮೂಲ ದಾಖಲೆ ಆಗಿದೆ. ವಿಶೇಷವಾಗಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಹಲವು DBT (Direct Benefit Transfer) ಯೋಜನೆಗಳ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕಾದರೆ, ರೇಷನ್ ಕಾರ್ಡ್ನಲ್ಲಿ ಇರುವ ಮಾಹಿತಿ ಸಂಪೂರ್ಣವಾಗಿ ಸರಿಯಾಗಿರಬೇಕು. ತಜ್ಞರ ಪ್ರಕಾರ, ನಿಮ್ಮ ರೇಷನ್ ಕಾರ್ಡ್ನಲ್ಲಿ ಹೆಸರು, ವಿಳಾಸ ಅಥವಾ ಕುಟುಂಬ ಸದಸ್ಯರ ವಿವರಗಳಲ್ಲಿ ಸಣ್ಣ … Read more