ಸೋಲಾರ್ ಹಾಕಿಸಿದರೆ ₹78,000 ನೇರ ಸಬ್ಸಿಡಿ.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

PM Surya Ghar Yojana

ಪ್ರತಿ ತಿಂಗಳು ಹೆಚ್ಚುತ್ತಿರುವ ವಿದ್ಯುತ್ ಬಿಲ್ ನೋಡಿ ಬೇಸತ್ತಿದ್ದೀರಾ? ತಿಂಗಳ ಕೊನೆಯಲ್ಲಿ ಸಾವಿರಾರು ರೂಪಾಯಿ ವಿದ್ಯುತ್ ಶುಲ್ಕ ಪಾವತಿಸುವುದು ನಿಮ್ಮ ಕುಟುಂಬದ ಬಜೆಟ್‌ಗೆ ಹೊರೆ ಆಗಿದೆಯೇ? ಹಾಗಿದ್ದರೆ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ ನಿಮ್ಮ ಪಾಲಿಗೆ ದೊಡ್ಡ ವರದಾನವಾಗಬಹುದು. ದೇಶಾದ್ಯಂತ ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಈ ಯೋಜನೆಯಡಿ, ಮನೆಯ ಮೇಲ್ಛಾವಣಿಯಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಸಿಕೊಳ್ಳುವವರಿಗೆ ₹78,000 ವರೆಗೆ ನೇರ ಸಬ್ಸಿಡಿ ನೀಡಲಾಗುತ್ತಿದೆ. ವಿಶೇಷವಾಗಿ ಮಧ್ಯಮ ವರ್ಗ … Read more