ಬ್ಯಾಂಕ್ ಗ್ರಾಹಕರೇ ಅಲರ್ಟ್! ಈ ಕೆಲಸ ಮುಗಿಸದಿದ್ದರೆ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್!
ಬೆಂಗಳೂರು: ನೀವು ಈ ಮೇ ತಿಂಗಳ ಕೊನೆಯ ವಾರದಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದಾದರೂ ದೊಡ್ಡ ಕೆಲಸಗಳನ್ನು ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಪ್ರಮುಖ ಸುದ್ದಿ! ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ನೀವು ಹಣಕಾಸಿನ ವಹಿವಾಟುಗಳಿಗೆ ಪರದಾಡಬೇಕಾಗಬಹುದು. ಹೌದು, ಎಸ್‌ಬಿಐ (SBI), ಎಚ್‌ಡಿಎಫ್‌ಸಿ (HDFC), ಐಸಿಐಸಿಐ (ICICI) ಸೇರಿದಂತೆ ದೇಶದ ಬಹುತೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಮೇ ಕೊನೆಯ ವಾರದಲ್ಲಿ ಸರಣಿ ರಜೆಗಳು ಎದುರಾಗುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಅಧಿಕೃತ ರಜಾ ಪಟ್ಟಿಯ ಪ್ರಕಾರ, ಬ್ಯಾಂಕ್‌ಗಳು ಹಲವು … Read more