ಡಿಗ್ರಿ ಮುಗಿಸಿ ಸುಮ್ಮನೆ ಕೂತಿದ್ದೀರಾ? ಬೆಸ್ಕಾಂನಲ್ಲಿ ಪರೀಕ್ಷೆ ಇಲ್ಲದೆ 520 ಹುದ್ದೆಗಳ ನೇಮಕಾತಿ
ನೀವು ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ರಾಜ್ಯದ ಪ್ರತಿಷ್ಠಿತ ವಿದ್ಯುತ್ ಸರಬರಾಜು ಕಂಪನಿಯಾದ ‘ಬೆಸ್ಕಾಂ’ (BESCOM) ನಿರುದ್ಯೋಗಿ ಯುವಜನತೆಗೆ ಬಾಗಿಲು ತೆರೆದಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 520 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿನ ವಿಶೇಷವೇನಂದರೆ, ಇದು ಕೇವಲ ಇಂಜಿನಿಯರಿಂಗ್ ಓದಿದವರಿಗೆ ಮಾತ್ರವಲ್ಲ, ಸಾಮಾನ್ಯ ಪದವಿ (BA, BCom, BSc ಇತ್ಯಾದಿ) ಮತ್ತು ಡಿಪ್ಲೊಮಾ ಮಾಡಿದವರಿಗೂ ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಸುವರ್ಣಾವಕಾಶವಾಗಿದೆ. ಯಾವುದಕ್ಕೆ ಎಷ್ಟು ಸಂಬಳ? ಹುದ್ದೆಗಳ ವಿವರ ಇಲ್ಲಿದೆ: ಬೆಸ್ಕಾಂ … Read more