SSLC ಮತ್ತು ITI ಆದವರಿಗೆ Bhavini ವಿದ್ಯುತ್ ಸಂಸ್ಥೆಯಲ್ಲಿ ಕೆಲಸ: ಪರೀಕ್ಷೆಇಲ್ಲದೆ ನೇಮಕ | Bhavini Recruitment 2026

ಪರಿಚಯ: ಪರೀಕ್ಷೆಯ ಭಯವಿಲ್ಲದೆ ಕೇಂದ್ರ ಸರ್ಕಾರಿ ಉದ್ಯೋಗದತ್ತ ಒಂದು ಹೆಜ್ಜೆ! ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ನಿಮಗಿದೆಯೇ? ಅದರಲ್ಲೂ ಯಾವುದೇ ಕಠಿಣವಾದ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಉದ್ಯೋಗ ಸಿಗುತ್ತದೆ ಎಂದರೆ ಯಾರಿಗೆ ತಾನೇ ಖುಷಿಯಾಗಲ್ಲ? ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮುಂಚೂಣಿ ಸಂಸ್ಥೆಯಾದ Bharatiya Nabhikiya Vidyut Nigam Limited (BHAVINI) ಈಗ ಐಟಿಐ (ITI) ಮುಗಿಸಿದ ಅಭ್ಯರ್ಥಿಗಳಿಗಾಗಿ ಅಂತಹದ್ದೇ ಒಂದು ಬಂಪರ್ ಅವಕಾಶವನ್ನು ಹೊತ್ತು ತಂದಿದೆ. ನೀವು ಎಸ್‌ಎಸ್‌ಎಲ್‌ಸಿ … Read more