SBI ನಲ್ಲಿ 2273 ಹುದ್ದೆಗಳ ಭರ್ಜರಿ ನೇಮಕಾತಿ: ₹9.5 ಲಕ್ಷ ಸಂಬಳ, ಫೆ. 25ರವರೆಗೆ ಅರ್ಜಿಗೆ ಅವಕಾಶ
ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಅವಕಾಶ ನೀಡಿದೆ. ಸರ್ಕಲ್ ಬೇಸ್ಡ್ ಆಫೀಸರ್ಸ್ (CBO) ಹುದ್ದೆಗಳಿಗೆ ಒಟ್ಟು 2273 ಹುದ್ದೆಗಳ ಭರ್ತಿ ಮಾಡಲು ಎಸ್‌ಬಿಐ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು ಘೋಷಿಸಲಾದ ಕೊನೆಯ ದಿನಾಂಕ ಫೆಬ್ರವರಿ 18, 2026 ಆಗಿತ್ತು. ಇದೀಗ ಅದನ್ನು ಫೆಬ್ರವರಿ 25, 2026 ರವರೆಗೆ ವಿಸ್ತರಿಸಲಾಗಿದೆ. ಪ್ರಮುಖ ಮಾಹಿತಿ ಒಂದೇ … Read more