e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ! ಕಿರಿಕಿರಿಗೆ ಕೊನೆಗೂ ಮುಕ್ತಿ!

e-swathu 2.0 karnataka

ಹಳ್ಳಿಗಳಲ್ಲಿ ಒಂದಿಷ್ಟು ಜಾಗ ಅಥವಾ ಮನೆ ಹೊಂದಿರುವವರಿಗೆ ‘ಇ-ಖಾತೆ’ (e-Khata) ಮಾಡಿಸುವುದು ಇತ್ತೀಚೆಗೆ ಬಹುದೊಡ್ಡ ತಲೆನೋವಾಗಿತ್ತು. ಪಂಚಾಯಿತಿಗೆ ಹೋದರೆ ‘ಸರ್ವರ್ ಡೌನ್’, ‘ಅರ್ಜಿ ಸೇವ್ ಆಗ್ತಿಲ್ಲ’ ಎಂಬ ಕಾರಣಗಳೇ ಕೇಳಿಬರುತ್ತಿದ್ದವು. ಆದರೆ ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ, ‘ಇ-ಸ್ವತ್ತು 2.0’ (e-Swathu 2.0) ತಂತ್ರಾಂಶದಲ್ಲಿದ್ದ ಬಹುತೇಕ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇದು ಲಕ್ಷಾಂತರ ಆಸ್ತಿ ಮಾಲೀಕರಿಗೆ ನೆಮ್ಮದಿ ತಂದಿದೆ. ಲಕ್ಷಾಂತರ ಅರ್ಜಿಗಳ ತ್ವರಿತ ವಿಲೇವಾರಿ … Read more