ರಿಸಲ್ಟ್ ಬೆನ್ನಲ್ಲೇ ಭರ್ಜರಿ ಗುಡ್ ನ್ಯೂಸ್: ಪಾಸ್ ಆದ ವಿದ್ಯಾರ್ಥಿಗಳಿಗೆ ₹35,000 ವರೆಗೆ ವಿದ್ಯಾರ್ಥಿವೇತನ..! ತಪ್ಪದೇ ಅರ್ಜಿ ಹಾಕಿ!
ಪರೀಕ್ಷೆಯ ಒತ್ತಡ, ಆತಂಕ ಎಲ್ಲವೂ ಮುಗಿದು ಫಲಿತಾಂಶ ಹೊರಬಂದಿದೆ. ಈಗ ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಡುವ ಸರದಿ ಕರ್ನಾಟಕ ಸರ್ಕಾರದ್ದು. ಇದು ಬರೀ ಶಾಬಾಶ್ ಗಿರಿ ಅಲ್ಲ, ಬದಲಾಗಿ ನಿಮ್ಮ ಮುಂದಿನ ಓದಿಗೆ ಭರ್ಜರಿ ಆರ್ಥಿಕ ಬೆಂಬಲ ಕೂಡ ಹೌದು. ಹೌದು, ‘ಪ್ರೈಜ್ ಮನಿ ಸ್ಕೀಮ್ 2026’ ಅಡಿಯಲ್ಲಿ ನೀವು ಪಡೆದ ಅಂಕಗಳ ಆಧಾರದ ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗಲಿದೆ. ಇದು ನಿಮ್ಮ … Read more