ಜಮೀನು ಕೊಳ್ಳಲು ಸರ್ಕಾರದಿಂದ ₹25 ಲಕ್ಷ ಆರ್ಥಿಕ ನೆರವು! 50% ಸಬ್ಸಿಡಿ! ಯಾರೆಲ್ಲಾ ಅರ್ಹರು?

ಇಂದಿನ ದಿನಗಳಲ್ಲಿ ಗಗನಕ್ಕೇರುತ್ತಿರುವ ಜಮೀನಿನ ಬೆಲೆಗಳನ್ನು ನೋಡಿದರೆ, ಸಾಮಾನ್ಯ ಮಧ್ಯಮ ವರ್ಗದವರಿಗೂ ಒಂದು ತುಂಡು ಭೂಮಿ ಖರೀದಿಸುವುದು ಕಷ್ಟಸಾಧ್ಯದ ಮಾತಾಗಿದೆ. ಇನ್ನು ದಶಕಗಳಿಂದ ಬೇರೆಯವರ ಜಮೀನಿನಲ್ಲಿ ದಿನಗೂಲಿ ನಂಬಿಕೊಂಡು ಬದುಕುತ್ತಿರುವ ಭೂರಹಿತ ಕೃಷಿ ಕಾರ್ಮಿಕರಿಗೆ ಸ್ವಂತ ಭೂಮಿ ಖರೀದಿಸುವುದು ಕೇವಲ ಕನಸಿನ ಮಾತು. ಆದರೆ, ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವವರು ಕೊನೆಗೂ ಕೂಲಿಯಾಳುಗಳಾಗಿಯೇ ಉಳಿಯಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ, “ಉಳುವವನೇ ಭೂಮಿಯ ಒಡೆಯ” ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಒಂದು ಅದ್ಭುತ ಯೋಜನೆಯನ್ನು ಜಾರಿಗೊಳಿಸಿದೆ. ಅದೇ “ಭೂ … Read more