LPG Booking Trick: ಸರಿಯಾದ ಟೈಮ್ ಗೊತ್ತಿದ್ರೆ ಮಾತ್ರ ಗ್ಯಾಸ್ ಸಿಗುತ್ತದೆ!
ಅಡುಗೆ ಮಾಡ್ತಿರೋ ಮಧ್ಯೆ ಗ್ಯಾಸ್ ಸಿಲಿಂಡರ್ ಖಾಲಿಯಾದ್ರೆ ತಕ್ಷಣ ಫೋನ್ ತೆಗೆದು ಬುಕ್ ಮಾಡೋದು ನಮ್ಮಲ್ಲಿ ಸಾಮಾನ್ಯ. ಆದರೆ ಈಗ ಆ ಸೌಲಭ್ಯಕ್ಕೆ ಬ್ರೇಕ್ ಬಿದ್ದಿದೆ! ಗ್ಯಾಸ್ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ಮುಂದೆ ಯಾವ ಸಮಯದಲ್ಲಾದರೂ ಸಿಲಿಂಡರ್ ಬುಕ್ ಮಾಡೋಕೆ ಆಗೋದಿಲ್ಲ. ಈ ಹೊಸ ನಿಯಮಗಳು ದೇಶಾದ್ಯಂತ ಅನ್ವಯವಾಗುತ್ತಿದ್ದು, ಸಮಯ ಮೀರಿ ಮಾಡಿದ ಬುಕ್ಕಿಂಗ್ಗಳನ್ನು ಸಿಸ್ಟಮ್ ನೇರವಾಗಿ ರಿಜೆಕ್ಟ್ ಮಾಡಲಿದೆ. ಹಾಗಾದರೆ ಹೊಸ ನಿಯಮಗಳು ಏನು? ನೀವು ಯಾವ ಸಮಯದಲ್ಲಿ ಬುಕ್ ಮಾಡಬೇಕು? ಇಲ್ಲಿದೆ … Read more