ಬ್ರೇಕಿಂಗ್ ನ್ಯೂಸ್: ರಾಜ್ಯದ ಎಲ್ಲಾ ಶಾಲೆಗಳಿಗೂ ಹೊಸ ರೂಲ್ಸ್! ಇನ್ಮುಂದೆ ಮಕ್ಕಳ ಕೈಗೆ ಮೊಬೈಲ್ ಬದಲು ಇದು ಕಡ್ಡಾಯ

newspaper reading is mandatory to all government schools

ಬೆಂಗಳೂರು: ನಿಮ್ಮ ಮಕ್ಕಳು ಶಾಲೆಯಲ್ಲಿ ಇನ್ಮುಂದೆ ಕೇವಲ ಪಠ್ಯಪುಸ್ತಕ ಓದಿದರೆ ಸಾಲದು, ರಾಜ್ಯ ಸರ್ಕಾರ ಈಗ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೊಬೈಲ್ ಗೀಳಿಗೆ ಬಿದ್ದಿರುವ ಇಂದಿನ ಪೀಳಿಗೆಯನ್ನು ಸರಿದಾರಿಗೆ ತರಲು ಮತ್ತು ಅವರಲ್ಲಿ ಜ್ಞಾನದ ಹಸಿವು ಹೆಚ್ಚಿಸಲು ಶಿಕ್ಷಣ ಇಲಾಖೆ ಈಗ ‘ನ್ಯೂಸ್ ಪೇಪರ್’ ಅಸ್ತ್ರವನ್ನು ಬಳಸಲು ಮುಂದಾಗಿದೆ. ಹೌದು, ಇನ್ಮುಂದೆ ಕರ್ನಾಟಕದ ಪ್ರತಿಯೊಂದು ಶಾಲೆಯಲ್ಲೂ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ನಿಯಮ ಯಾರಿಗೆಲ್ಲ ಅನ್ವಯ? ಏನಿರಲಿದೆ ಹೊಸ ಬದಲಾವಣೆ? ಇಲ್ಲಿದೆ … Read more