ಮೇ 21ರವರೆಗೆ ಕರ್ನಾಟಕದಲ್ಲಿ ಭಾರಿ ಮಳೆ! ಯಾವ ಜಿಲ್ಲೆಗಳಿಗೆ ಅಲರ್ಟ್? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಕರ್ನಾಟಕದಲ್ಲಿ ಹವಾಮಾನ ಸಂಪೂರ್ಣವಾಗಿ ಕೈಮೀರಿ ಆಟವಾಡುತ್ತಿದೆ. ಬೆಳಗ್ಗೆ ಬಿಸಿಲಿನ ಕಾವು ಜನರನ್ನು ಸುಸ್ತುಗೊಳಿಸುತ್ತಿದ್ದರೆ, ಸಂಜೆ ಹೊತ್ತಿಗೆ ಏಕಾಏಕಿ ಗುಡುಗು-ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದೆ. ಅದರಲ್ಲೂ ಈಗ ಮುಂಗಾರು ಪೂರ್ವ ಮಳೆ (Pre-Monsoon Rain) ರಾಜ್ಯಾದ್ಯಂತ ಜೋರಾಗಿದ್ದು, ಹಲವೆಡೆ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇದೀಗ ರಾಜ್ಯಕ್ಕೆ ಹೈ ಅಲರ್ಟ್ ಘೋಷಿಸಿದ್ದು, ಮೇ 21ರವರೆಗೆ ಕರ್ನಾಟಕದ … Read more