ಸಾಮಾನ್ಯ ಜನರಿಗೆ ಮತ್ತೊಂದು ಬಿಗ್ ಶಾಕ್: ಇಂದು ರಾತ್ರಿಯಿಂದಲೇ ಜೇಬಿಗೆ ಕತ್ತರಿ! ಬಸ್ ಪ್ರಯಾಣ ಬಲು ದುಬಾರಿ

private bus fares jump karnataka

ಬೆಂಗಳೂರು: ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತೂರಿ ಹೋಗಿರುವ ಸಾರ್ವಜನಿಕರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಭಾರಿ ಶಾಕ್ ನೀಡಿದ್ದಾರೆ. ಹೌದು, ನೀವು ವೀಕೆಂಡ್‌ನಲ್ಲಿ ಎಲ್ಲಾದರೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಪ್ಲಾನ್ ಮಾಡಿದ್ದರೆ, ನಿಮ್ಮ ಬಜೆಟ್ ಕೊಂಚ ಬದಲಾಗಲಿದೆ. ಇಂದು (ಮೇ 15) ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಖಾಸಗಿ ಬಸ್ ಟಿಕೆಟ್ ದರವನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಟಿಕೆಟ್ ದರ ಏರಿಕೆಗೆ ಅಸಲಿ ಕಾರಣವೇನು? ಇಂದು ಬೆಳಗ್ಗೆಯಷ್ಟೇ ತೈಲ ಕಂಪನಿಗಳು ಪೆಟ್ರೋಲ್ … Read more