ಶುರುವಾಯ್ತು ವರುಣನ ಅಬ್ಬರ: ಹವಾಮಾನ ಇಲಾಖೆಯಿಂದ ‘ರೆಡ್ ಅಲರ್ಟ್’

rain update in karnataka

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಒಂದೆಡೆ ತಂಪಾದ ಸುದ್ದಿಯಾದರೆ, ಇನ್ನೊಂದೆಡೆ ಸಾಗರದ ಅಲೆಗಳ ಅಬ್ಬರ ಆತಂಕ ಮೂಡಿಸಿದೆ! ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ಮೇ 13ರಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏನಿದು ಹವಾಮಾನ ಇಲಾಖೆಯ ವಾರ್ನಿಂಗ್? ಈಗಾಗಲೇ ಎಲ್ಲೆಲ್ಲಿ ಮಳೆಯಾಗಿದೆ? ಸೋಮವಾರ ಸಂಜೆಯಷ್ಟೇ ಚಿಕ್ಕಮಗಳೂರಿನ ಕಳಸ, ಕೊಪ್ಪ ಹಾಗೂ ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದು ವಾತಾವರಣ ತಂಪಾಗಿಸಿದೆ. ಈಗ ಈ ಮಳೆಯ … Read more