BPL ಕಾರ್ಡ್ ರದ್ದಾಗಿದೆಯೇ? ಭಯ ಬೇಡ! ಕೇವಲ 15 ದಿನಗಳಲ್ಲಿ ಮರಳಿ ಪಡೆಯಲು ಇಲ್ಲಿದೆ ಸುಲಭ ಮಾರ್ಗ!

bpl ration card karnataka

ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ BPL ಕಾರ್ಡ್ (BPL Ration Card) ರದ್ದತಿಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಬಡ ಕುಟುಂಬಗಳಲ್ಲಿ ಆತಂಕ ಮೂಡಿಸಿವೆ. “ನಮ್ಮ ಕಾರ್ಡ್ ಏನಾಗಬಹುದು? ಅಕ್ಕಿ ಸಿಗಲ್ವಾ? ಸರ್ಕಾರಿ ಸೌಲಭ್ಯಗಳು ಕಟ್ ಆಗುತ್ತವಾ?” ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಆದರೆ, ನೀವೇನಾದರೂ ಅರ್ಹ ಫಲಾನುಭವಿಯಾಗಿದ್ದು, ನಿಮ್ಮ ಕಾರ್ಡ್ ರದ್ದಾಗಿದ್ದರೆ ಈಗ ತಲೆ ಕೆಡಿಸಿಕೊಳ್ಳಬೇಕಿಲ್ಲ! ಸ್ವತಃ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಜನಸಾಮಾನ್ಯರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಕೇವಲ 15 ದಿನಗಳಲ್ಲಿ ನಿಮ್ಮ ಕಾರ್ಡ್ ಅನ್ನು … Read more