SBI ಫೆಲೋಶಿಪ್: ತಿಂಗಳಿಗೆ ₹16,000 ಜೊತೆಗೆ ಲಕ್ಷದ ಬೋನಸ್.! ಅರ್ಜಿ ಸಲ್ಲಿಸುವ ವಿವರ ಇಲ್ಲಿದೆ
ಗ್ರಾಮೀಣ ಭಾರತದ ಕನಸು ನಿಮ್ಮದಾಗಿದ್ದರೆ, ಸಮಾಜ ಸೇವೆಯಲ್ಲಿ ಆಸಕ್ತಿ ಇದ್ದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗೆ ಅದ್ಭುತ ಅವಕಾಶವನ್ನು ನೀಡುತ್ತಿದೆ. ಕೇವಲ ಡಿಗ್ರಿ ಮುಗಿಸಿದರೆ ಸಾಕು, ಈ ಪ್ರತಿಷ್ಠಿತ ಫೆಲೋಶಿಪ್ನಲ್ಲಿ ಭಾಗವಹಿಸಿ ದೇಶ ಕಟ್ಟುವ ಕೆಲಸದಲ್ಲಿ ಕೈಜೋಡಿಸಬಹುದು. ಹಣದ ಜೊತೆಗೆ ಅಪಾರ ಅನುಭವ ಮತ್ತು ವೃತ್ತಿಜೀವನಕ್ಕೆ ದೊಡ್ಡ ಬುನಾದಿ ಕಲ್ಪಿಸಿಕೊಡುವ ‘ಎಸ್ಬಿಐ ಯೂತ್ ಫಾರ್ ಇಂಡಿಯಾ ಫೆಲೋಶಿಪ್-2026’ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. SBI ಫೆಲೋಶಿಪ್ 2026: ಇದು ಎಸ್ಬಿಐ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗುವ … Read more