ಕುಟುಂಬದ ಆಸ್ತಿ ಭಾಗವಾಗಿಲ್ಲವೇ? ಅಣ್ಣ ತಮ್ಮಂದಿರಲ್ಲಿ ನಿಮ್ದು ಎಷ್ಟು ಪಾಲು?ಕಾನೂನು ಏನು ಹೇಳುತ್ತೆ?

property dispute cases between brothers

ನಮ್ಮ ಭಾರತೀಯ ಸಮಾಜದಲ್ಲಿ ‘ಆಸ್ತಿ’ ಎನ್ನುವುದು ಕೇವಲ ಹಣ ಅಥವಾ ಭೂಮಿಯಲ್ಲ, ಅದು ಭಾವನೆಗಳಿಗೂ ಬೆಸೆದುಕೊಂಡಿರುತ್ತದೆ. ಆದರೆ, ದುರಾದೃಷ್ಟವಶಾತ್ ಅನೇಕ ಕುಟುಂಬಗಳಲ್ಲಿ ಆಸ್ತಿ ಹಂಚಿಕೆಯ ವಿಷಯ ಬಂದಾಗ ಅಣ್ಣ-ತಮ್ಮಂದಿರ ನಡುವೆ, ಅಕ್ಕ-ತಂಗಿಯರ ನಡುವೆ ಮನಸ್ತಾಪಗಳು ಶುರುವಾಗುತ್ತವೆ. ಇದಕ್ಕೆ ಮುಖ್ಯ ಕಾರಣ ‘ಕಾನೂನಿನ ಅರಿವಿಲ್ಲದಿರುವುದು’. ನಿಮ್ಮ ತಾತನ ಆಸ್ತಿಯಲ್ಲಿ ನಿಮಗೆ ಎಷ್ಟು ಪಾಲಿದೆ? ಅಪ್ಪ ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ನಿಮಗೆ ಕೊಡದಿದ್ದರೆ ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೆ ಸರಳ ಹಾಗೂ ಸ್ಪಷ್ಟ ಉತ್ತರ ಇಲ್ಲಿದೆ. ಕೊನೆಯವರೆಗೂ ಓದಿ, … Read more