ಯುಗಾದಿ ಗಿಫ್ಟ್! ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ₹6000 ಜಮಾ
ಯುಗಾದಿ ಮತ್ತು ರಂಜಾನ್ ಹಬ್ಬದ ಖರ್ಚು ಬಗ್ಗೆ ಯೋಚಿಸುತ್ತಿರುವ ರಾಜ್ಯದ ಮಹಿಳೆಯರಿಗೆ ಇದೀಗ ಸಿಹಿ ಸುದ್ದಿ ಬಂದಿದೆ. “ಹಣ ಎಲ್ಲಿಂದ ಬರುತ್ತೆ?” ಎಂದು ಚಿಂತಿಸುತ್ತಿದ್ದರೆ, ಮೊದಲು ನಿಮ್ಮ ಮೊಬೈಲ್‌ಗೆ ಬಂದಿರುವ ಬ್ಯಾಂಕ್ SMS ಅನ್ನು ಒಮ್ಮೆ ಚೆಕ್ ಮಾಡಿ. ಯಾಕಂದ್ರೆ, ನಿಮ್ಮ ಖಾತೆಗೆ ಈಗಾಗಲೇ ₹2000 ಜಮೆಯಾಗಿರುವ ಸಾಧ್ಯತೆ ಇದೆ! ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 27ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಈಗ ಭರದಿಂದ ಸಾಗುತ್ತಿದೆ. ಈಗಾಗಲೇ ರಾಜ್ಯದ … Read more