ಯುಗಾದಿ ಗಿಫ್ಟ್! ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ₹6000 ಜಮಾ

gruhalakshmi scheme karnataka

ಯುಗಾದಿ ಮತ್ತು ರಂಜಾನ್ ಹಬ್ಬದ ಖರ್ಚು ಬಗ್ಗೆ ಯೋಚಿಸುತ್ತಿರುವ ರಾಜ್ಯದ ಮಹಿಳೆಯರಿಗೆ ಇದೀಗ ಸಿಹಿ ಸುದ್ದಿ ಬಂದಿದೆ. “ಹಣ ಎಲ್ಲಿಂದ ಬರುತ್ತೆ?” ಎಂದು ಚಿಂತಿಸುತ್ತಿದ್ದರೆ, ಮೊದಲು ನಿಮ್ಮ ಮೊಬೈಲ್‌ಗೆ ಬಂದಿರುವ ಬ್ಯಾಂಕ್ SMS ಅನ್ನು ಒಮ್ಮೆ ಚೆಕ್ ಮಾಡಿ. ಯಾಕಂದ್ರೆ, ನಿಮ್ಮ ಖಾತೆಗೆ ಈಗಾಗಲೇ ₹2000 ಜಮೆಯಾಗಿರುವ ಸಾಧ್ಯತೆ ಇದೆ! ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 27ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಈಗ ಭರದಿಂದ ಸಾಗುತ್ತಿದೆ. ಈಗಾಗಲೇ ರಾಜ್ಯದ … Read more

20 ಲಕ್ಷ BPL ಕಾರ್ಡ್ ರದ್ದು! ಅನ್ನಭಾಗ್ಯ ಪಡೆಯುವವರಿಗೆ ಹೊಸ ನಿಯಮಗಳು

Ration Card information

ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ಮಹತ್ವದ ಸುದ್ದಿ ಹೊರಬಿದ್ದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಬಿಪಿಎಲ್ (BPL) ಕಾರ್ಡ್‌ಗಳ ಮೇಲೆ ದೊಡ್ಡ ಮಟ್ಟದ ಪರಿಶೀಲನೆ ಆರಂಭಿಸಿದ್ದು, ಅನರ್ಹರಾಗಿರುವ ಲಕ್ಷಾಂತರ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ವರದಿಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದ್ದು, ಈ ಸುದ್ದಿ ಜನರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ತಿಂಗಳುಗಳಿಂದ ಆಹಾರ ಇಲಾಖೆಯು ನಡೆಸಿದ ಸಮಗ್ರ ತಪಾಸಣೆ ನಂತರ … Read more