20 ಲಕ್ಷ BPL ಕಾರ್ಡ್ ರದ್ದು! ಅನ್ನಭಾಗ್ಯ ಪಡೆಯುವವರಿಗೆ ಹೊಸ ನಿಯಮಗಳು
ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ಮಹತ್ವದ ಸುದ್ದಿ ಹೊರಬಿದ್ದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಬಿಪಿಎಲ್ (BPL) ಕಾರ್ಡ್ಗಳ ಮೇಲೆ ದೊಡ್ಡ ಮಟ್ಟದ ಪರಿಶೀಲನೆ ಆರಂಭಿಸಿದ್ದು, ಅನರ್ಹರಾಗಿರುವ ಲಕ್ಷಾಂತರ ಕಾರ್ಡ್ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ವರದಿಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದಾಗುವ ಸಾಧ್ಯತೆ ಇದ್ದು, ಈ ಸುದ್ದಿ ಜನರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ತಿಂಗಳುಗಳಿಂದ ಆಹಾರ ಇಲಾಖೆಯು ನಡೆಸಿದ ಸಮಗ್ರ ತಪಾಸಣೆ ನಂತರ … Read more