ಮಳೆ ಎಚ್ಚರಿಕೆ! ಮುಂದಿನ 7 ದಿನ ಸಿಡಿಲು ಮಳೆ ಅಬ್ಬರ, ರಾಜ್ಯಕ್ಕೆ ಮುಂಗಾರು ಯಾವಾಗ ಬರುತ್ತೆ? IMD ಅಪ್‌ಡೇಟ್ ಇಲ್ಲಿದೆ
ನಮಸ್ಕಾರ ಸ್ನೇಹಿತರೆ, ಹೊರಗಡೆ ಏಕಾಏಕಿ ವಾತಾವರಣ ಬದಲಾಗುತ್ತಿದೆಯಾ? ಸೂರ್ಯನ ಬಿಸಿಲು ಮಾಯವಾಗಿ ಕಾರ್ಮೋಡಗಳು ಆವರಿಸುತ್ತಿದ್ದಾವಾ? ಹಾಗಾದರೆ ಈ ಸುದ್ದಿ ನಿಮಗಾಗಿಯೇ. ಹವಾಮಾನ ಇಲಾಖೆ (IMD) ಇತ್ತೀಚಿನ ವರದಿಯ ಪ್ರಕಾರ, ಕರ್ನಾಟಕದಾದ್ಯಂತ ಮುಂದಿನ ಒಂದು ವಾರ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದುವರೆಗಿನ ಮಳೆಯ ಅಬ್ಬರ ಮತ್ತು ಮುಂಗಾರು ಪ್ರವೇಶದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಚನಾಗಿ ಕೊನೆವರೆಗೂ ಓದಿರಿ. 7 ದಿನಗಳ ಕಾಲ ಮಳೆಯ ರಣಾರ್ಭಟ: ರಾಜ್ಯದಲ್ಲಿ ಕಳೆದ ಕೆಲವು … Read more