ಸುಡುವ ಬಿಸಿಲಿಗೆ ‘ಗುಡ್‌ಬೈ’: ಕರ್ನಾಟಕದ 16 ಜಿಲ್ಲೆಗಳಲ್ಲಿ ಏಪ್ರಿಲ್ 4 ರವರೆಗೆ ಗುಡುಗು ಸಹಿತ ಭಾರಿ ಮಳೆ!!

karnataka weather news today

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು, ವಾಹನ ಸವಾರರು ಬಿಸಿಲಿನ ಝಳಕ್ಕೆ ಹೈರಾಣಾಗಿದ್ದಾರೆ. ಫ್ಯಾನ್, ಎಸಿ ಹಾಕಿದರೂ ಸೆಕೆ ಕಮ್ಮಿಯಾಗುತ್ತಿಲ್ಲ ಎಂಬ ಅಳಲು ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಈ ಕಡು ಬೇಸಿಗೆಯ ನಡುವೆಯೇ ಕನ್ನಡಿಗರಿಗೆ ಹವಾಮಾನ ಇಲಾಖೆ (IMD) ಅತ್ಯಂತ ಸಿಹಿ ಸುದ್ದಿ ನೀಡಿದೆ. ಹೌದು, ಬಿಸಿಲಿನಿಂದ ಕಂಗಾಲಾಗಿರುವ ಭೂಮಿಯನ್ನು ತಂಪಾಗಿಸಲು ಮಳೆರಾಯ ಸಜ್ಜಾಗಿದ್ದಾನೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮಾರ್ಚ್ 31 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕದ ಹಲವು … Read more