ತೈಲ ಬೆಲೆ : ಬೆಂಗಳೂರು ಸೇರಿದಂತೆ ಮೆಟ್ರೋಗಳಲ್ಲಿ 100 ರೂ. ದಾಟಿದ ಪೆಟ್ರೋಲ್, ನಿಮ್ಮೂರಿನ ಹೊಸ ದರ ಇಲ್ಲಿದೆ!

petrol diesel price hike in karnataka

ದೇಶಾದ್ಯಂತ ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಬಹುದೊಡ್ಡ ಆಘಾತ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ಶುಕ್ರವಾರದಿಂದ (ಮೇ 15, 2026) ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿವೆ. ಈ ಏರಿಕೆಯ ನೇರ ಪರಿಣಾಮ ಬೆಂಗಳೂರಿನ ವಾಹನ ಸವಾರರ ಜೇಬಿಗೆ ಬಿದ್ದಿದೆ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಭಾರಿ ₹3.25 ರಷ್ಟು ಜಿಗಿದು ₹106.21 ಕ್ಕೆ … Read more