VIVO KanyaGyaan Scholarship 2026|ವಿವೋ ಕನ್ಯಾಜ್ಞಾನ ಸ್ಕಾಲರ್‌ಶಿಪ್ ₹60,000 ಸಹಾಯಧನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ!
ವಿಜ್ಞಾನ, ತಂತ್ರಜ್ಞಾನ ಅಥವಾ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ನಿಮಗಿದೆಯೇ? ಆದರೆ ಆರ್ಥಿಕ ಸಂಕಷ್ಟ ನಿಮ್ಮ ಗುರಿಗೆ ಅಡ್ಡವಾಗುತ್ತಿದೆಯೇ? ಹಾಗಾದರೆ ನಿಮಗಾಗಿಯೇ ಇಲ್ಲಿದೆ ಒಂದು ಸುವರ್ಣಾವಕಾಶ! ವಿವೋ ಇಂಡಿಯಾ ಸಂಸ್ಥೆಯು ‘ಕನ್ಯಾಜ್ಞಾನ’ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಬರೋಬ್ಬರಿ ₹60,000 ವಿದ್ಯಾರ್ಥಿವೇತನ ನೀಡುತ್ತಿದೆ. ಬಡತನವು ಪ್ರತಿಭೆಗೆ ಎಂದಿಗೂ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ನೀವು ಅಥವಾ ನಿಮ್ಮ ಪರಿಚಯದ ವಿದ್ಯಾರ್ಥಿನಿಯರು STEM (Science, Technology, Engineering, Math) ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಈ … Read more