ಟಾಟಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ₹1 ಲಕ್ಷ ಸ್ಕಾಲರ್ಶಿಪ್! ಪಿಯುಸಿ, ಡಿಗ್ರಿ, ITI, ಮೆಡಿಕಲ್ ಓದುವವರಿಗೆ – ಇಂದೇ ಅರ್ಜಿ ಹಾಕಿ
ಶಿಕ್ಷಣವೇ ಶಕ್ತಿ, ಆದರೆ ಆ ಶಕ್ತಿಯನ್ನು ಪಡೆಯಲು ಹಣದ ಅಡಚಣೆ ಎದುರಾಗಿದೆಯೇ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ, ಭಾರತದ ದಿಗ್ಗಜ ಸಂಸ್ಥೆ ಟಾಟಾ ಗ್ರೂಪ್ನ ಭಾಗವಾಗಿರುವ ‘ಟಾಟಾ ಕ್ಯಾಪಿಟಲ್ ಲಿಮಿಟೆಡ್’ (Tata Capital Limited) ಒಂದು ಭರ್ಜರಿ ಸ್ಕಾಲರ್ಶಿಪ್ ಯೋಜನೆಯನ್ನು ಘೋಷಿಸಿದೆ. ಹೌದು, 11ನೇ ತರಗತಿಯಿಂದ (PUC) ಹಿಡಿದು ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ವರೆಗೆ ಓದುತ್ತಿರುವ ಬಡ ಮತ್ತು ಪ್ರತಿಭಾವಂತ … Read more