ಊಟ, ರೂಮ್, ಟ್ರೈನಿಂಗ್ ಎಲ್ಲಾ ಫ್ರೀ! ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕೋರ್ಸ್‌ಗೆ ತಕ್ಷಣ ಅರ್ಜಿ ಹಾಕಿ!
ನೀವು ಫೋಟೋಗ್ರಫಿ ಕಲಿಯಬೇಕೆಂಬ ಆಸೆ ಹೊಂದಿದ್ದೀರಾ? ಸಿನಿಮಾ ರೇಂಜ್‌ಗೆ ವಿಡಿಯೋ ಎಡಿಟಿಂಗ್, ಡ್ರೋನ್ ಹಾರಿಸುವುದನ್ನು ಕಲಿಯುವ ಕ್ರೇಜ್ ಇದೆಯೇ? ಹಾಗಾದರೆ ನಿಮಗೊಂದು ಸುವರ್ಣಾವಕಾಶ. ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ವತಿಯಿಂದ ನಿರುದ್ಯೋಗಿ ಪುರುಷರಿಗಾಗಿ ಬರೋಬ್ಬರಿ 31 ದಿನಗಳ ಕಾಲ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಅಂದಹಾಗೆ, ಈ ಅದ್ಭುತ ಅವಕಾಶ ಜೂನ್ 03 ರಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಅಂಬರೀಶ್ ಬಿ … Read more